Wednesday 14 June 2017

Real god.........ammaaaaaaaa _/\_

👩🏼👩🏼👩🏼👩🏼👩🏼👩🏼👩🏼👩🏼👩🏼👩🏼

ಆಕೆಯನ್ನು ಹೀಗೇ ಒಬ್ಬರು ಕೇಳಿದರು

'' ನೀವೇನು ವರ್ಕಿಂಗ್ ವುಮೆನ್ನೋ ಅಥವಾ ಬರೀ ಹೌಸ್ ವೈಫೋ?''

ಆಕೆ ಉತ್ತರಿಸಿದಳು

''ಹಾಂ... ನಾನು ಬರೀ ಹೌಸ್ ವೈಫೇ...ಆದರೆ ಇಪ್ಪತ್ತ್ನಾಲ್ಕು ಗಂಟೇನೂ ವರ್ಕ್ ಮಾಡೋ ಹೌಸ್ ವೈಫ್...ನೋಡಿ,

ನಾನು ಅಮ್ಮ

ನಾನು ಹೆಂಡತಿ

ನಾನು ಮಗಳು

ನಾನು ಸೊಸೆ

ನಾನು ಅಲಾರಾಂ ಗಡಿಯಾರ

ನಾನು ಅಡಿಗೆಯವಳು

ನಾನು ಕಸಮುಸುರೆಯವಳು

ನಾನು ಟೀಚರ್

ನಾನು ಅಕೌಂಟೆಂಟ್

ನಾನು ದಾಖಲೆಗುಮಾಸ್ತೆ

ನಾನು ಬಡಿಸೋ ವೇಟರ್

ನಾನು ಆಯಾ

ನಾನು ನರ್ಸ್

ನಾನು ಕೈಯಾಳು

ನಾನು ಗಾರ್ಡ್ನರ್ 

ನಾನು ಗೂರ್ಖಾ

ನಾನು ಕೌನ್ಸೆಲರ್

ನಾನು ಶಯನಭಾಗಿ

ಆದರೆ ಇಷ್ಟಾದರೂ ನೋಡಿ ನನಗೆ ಸಿಎಲ್ ಇಲ್ಲ, ಇಎಲ್ ಇಲ್ಲ,  ಸಂಡೇ ಇಲ್ಲ, ಹಬ್ಬದ ರಜೆ ಇಲ್ಲ , ಅಷ್ಟೇ ಅಲ್ಲ ನನಗೆ ಸಂಬಳಾನೂ ಇಲ್ಲ,,,,  ಆದರೂ ಎಲ್ಲರೂ ಕೇಳ್ತಾರೆ    '' ಮನೇಲಿ ಕೂತ್ಕೊಂಡ್ ಏನ್ಮಾಡ್ತಿರ್ತೀಯ ದಿನವೆಲ್ಲ''

😰😰😰😰😰😰😰😰😰😰

ಈ ಮೆಸೇಜ್ ನ ದಯವಿಟ್ಟು ನಿಮ್ಮ ತಾಯಿ, ಅಕ್ಕಂದಿರು, ತಂಗಿ, ಹೆಂಡತಿ , ಗೆಳತಿ ,
 ಮಗಳು ಎಲ್ಲರಿಗೂ ಕಳಿಸಿ.

🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽

ಈ ಸಂದೇಶವನ್ನು ಜಗತ್ತಿನ ಎಲ್ಲ ಸಂಬಳವಿರದೆ ದುಡಿಯುವ ಗೃಹಿಣಿಯರ ಪಾದಕ್ಕೆ ಅರ್ಪಿಸಿದೆ.

👣👣👣👣👣👣👣👣👣👣
Real god.........ammaaaaaaaa

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...