Tuesday 20 June 2017

😊😊

ಗೊತ್ತಿಲ್ಲದಿದ್ದರೆ  ತಿಳಿದುಕೊಳ್ಳಿ !

WhatsApp ನಲ್ಲಿ ಅಥವಾ Chat ನಲ್ಲಿ ಮಾತನಾಡುವಾಗ ಹೆಚ್ಚಿನವರು ಸಾಮಾನ್ಯವಾಗಿ ಪದಗಳನ್ನು ಸಂಕ್ಷೇಪಿಸಿ (abbreviations) ಉಪಯೋಗಿಸುತ್ತಾರೆ. ಇದು ಸಾಮಾನ್ಯವಾಗಿ ಇಂಗ್ಲೀಷ್ ಪದಗಳು ಅಲ್ಲ, ಆದರೂ, ತ್ವರಿತವಾಗಿ ಬರೆಯಲು ಇದನ್ನು ಬಳಸುವರು.

ಕೆಲವು ಸಂಕ್ಷಿಪ್ತ ಪದಗಳು ಮತ್ತು ಅದರ ಅರ್ಥ:

1. LOL: Laugh Out Loud = ಜೋರಾಗಿ ನಗುವುದು

2. BRB: Be right back = ಈಗ ಹಿಂತಿರುಗಿ ಬರುವೆ

3. TTYL: Talk to you later = ನಂತರ ಮಾತನಾಡೋಣ

4. BTW: by the way = ಅಂದಹಾಗೆ; Example: By the way, you were looking good today! (ಅಂದಹಾಗೆ, ನೀನು ಇಂದು ಚೆನ್ನಾಗಿ ಕಾಣಿಸುತ್ತಿದ್ದೆ!)

5. BFF: Best friend(s) forever = ಯಾವಾಗಲು ಜೊತೆಗಿರುವ ಉತ್ತಮವಾದ ಗೆಳೆಯ/ಗೆಳತಿ; Example: She is my BFF. (ಅವಳು ನನ್ನ ಅತ್ಯಂತ ಉತ್ತಮವಾದ ಗೆಳತಿ)

6. DM: Direct Message = ನೇರವಾಗಿ ಮೆಸೇಜ್ ಮಾಡುವುದು; Example: If you have something important, just DM me. Don't message anything publicly. (ಏನಾದರು ಮುಖ್ಯವಾದುದ್ದು ಇದ್ದರೆ, ನೀನು ನನಗೆ ನೇರವಾಗಿ ಮೆಸೇಜ್ ಮಾಡು. ಬಹಿರಂಗವಾಗಿ ಮೆಸೇಜ್ ಮಾಡಬೇಡ.)

7. IDK: I don't know = ನನಗೆ ಗೊತ್ತಿಲ್ಲ.

8. IMHO: in my humble opinion = ನನ್ನ ದೃಷ್ಟಿಯಲ್ಲಿ

9. ROFL: rolling on the floor laughing = ಹೊಟ್ಟೆ ಹುಣ್ಣಾಗುವಂತೆ ನಗುವುದು (ಎಷ್ಟು ನಗುವುದೆಂದರೆ, ನಗುತ್ತಲೇ ಉರುಳಿ ಬೀಳುವುದು)

10. w/o: without = ನ ಬಿಟ್ಟು; Example: I will be going to the mall w/o my friend. (ನಾನು ನನ್ನ ಗೆಳೆಯನನ್ನು ಬಿಟ್ಟು ಮಾಲ್ ಗೆ ಹೋಗುತ್ತಿರುವೆ.)

11. XO: hugs and kisses = ಅಪ್ಪುಗೆಗಳು ಮತ್ತು ಚುಂಬನಗಳು; Example: I will see you later, XO! = ನಿನ್ನನ್ನು ನಂತರ ಭೇಟಿ ಮಾಡುವೆ, ಅಪ್ಪುಗೆಗಳು ಮತ್ತು ಚುಂಬನಗಳು!

ನಾನು ಇದರಲ್ಲಿ ಎಲ್ಲವನ್ನೂ ಉಪಯೋಗಿಸಿದವನಲ್ಲ ಆದರೂ ಕೆಲವೊಂದು ಗೊತ್ತಿತ್ತು .

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...