Thursday 15 June 2017

ಇದೇ ನೋಡಿ ಅಷ್ಟಐಶ್ವರ್ಯ ಅಂದ್ರೆ -


1) ದಿನವೂ ತಂದೆ ತಾಯಿಯರ ದರ್ಶನ,
2)ಅರ್ಥ ಮಾಡಿಕೊಳ್ಳುವ ಸಂಗಾತಿ (ಗಂಡ ಅಥವಾ ಹೆಂಡತಿ),
3) ಮಾತು ಕೇಳುವ ಮಕ್ಕಳಿರುವುದು,
4) ಯಾವುದೇ ಋಣ ಅಥವಾ ಸಾಲಗಳಿಲ್ಲದಿರುವುದು,
5) ನಮ್ಮ ಅವಸರಕ್ಕೆ ತಕ್ಕಷ್ಟು ಹಣವಿರುವುದು,
6) ಏನೇ ತಿಂದರೂ ಅರಗಿಸಿಕೊಳ್ಳುವ ಶಕ್ತಿ ಇರುವುದು,
7) ಹತ್ತು ಜನರಲ್ಲಿ ಗೌರವಾನ್ವಿತರಾಗಿರಿವುದು; ಮತ್ತು
8) ನಮಗಾಗಿ ಒಳ್ಳೆಯದನ್ನು ಬಯಸುವ ಸ್ನೇಹಿತರಿರುವುದು.

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...