Saturday 5 May 2018

ರಾಜಕೀಯ

ರಾವಣಶ್ಚ, ಜರಾಸಂಧೋ,
ಕೀಚಕಶ್ಚ ಯಮಸ್ಥಥಾ |
ಆದ್ಯಕ್ಷರಾಣಿ ಸಂಗ್ರಹ್ಯ,
ರಾಜಕೀಯೇತಿ ಕಥ್ಯತೇ ||

ರಾವಣ, ಜರಾಸಂಧ, ಕೀಚಕ ಮತ್ತು ಯಮ ಇವರ ಮೊದಲಕ್ಷರಗಳನ್ನು ತೆಗೆದುಕೊಂಡು ಇವರೆಲ್ಲರ ದುರ್ಗುಣವನೆಲ್ಲಾ ಸೇರಿಸಿ ಆದ
ಒಂದು ವ್ಯವಸ್ಥೆಗೆ "ರಾಜಕೀಯ"ಎಂದು ಹೆಸರಿಸಲಾಗಿದೆ!!!!!

ಬಹಳ ಪ್ರಸಕ್ತವಲ್ಲವೇ.

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...