Tuesday 29 May 2018

Namo narayanaya















ಇದೊಂದು ಅಪರೂಪದ ಚಿತ್ರ...ಇದನ್ನ ಸೂಕ್ಷ್ಮವಾಗಿ ಗಮನಿಸಿನೋಡಿ....
ಇದರಲ್ಲಿ ಹಲವು ವಿಧದ ಭಕ್ತಿಯನ್ನ ಕಾಣಬಹುದು
1 ಪಾದಸೇವೆ (ಶ್ರೀಮಹಾಲಕ್ಷ್ಮಿಯಿಃದ)
2 ನಾಮಸೇವೆ (ನಾರದರಿಂದ)
3 ನಾದಸೇವೆ (ತುಂಬುರರಿಝದ)
4 ದಾಸ್ಯಸೇವೆ (ಗರುಡನಿಂದ)
5 ಭಕ್ತಿಸೇವೆ (ಆಂಜನೇಯನಿಂದ)
6 ಮಾತೃಸೇವೆ (ಆದಿಶೇಷನಿಂದ)
7 ಪರಮಸೇವೆ (ಆದಿಬ್ರಹ್ಮನಿಂದ)

ಹೀಗೆ ಸಪ್ತಸೇವೆಗಳ ಸ್ವೀಕರಿಸುವ ಸಪ್ತಗಿರಿ ಒಡೆಯ ನಿನ್ನ ಅಂಘ್ರಿಗಳಿಗೆ ಅನಂತಾನಂತ ನಮನಗಳು...


No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...