Saturday 10 November 2018

ಒಳಿತು ಮಾಡು ಮನಷಾ ಗೀತೆಯ Bachelor version.!

😜

ಮದುವೆ ಯಾಕೋ ಪುರುಷಾ!
ನೀ ಬದುಕು ನೂರು ವರುಷಾ!
ಮದುವೆ ಆದಮ್ಯಾಗೇ!
ನಿನ್ನ ಹೆಸರು ಮರೆಯುತಾರ!
ಮದುವೆ ಆದಮ್ಯಾಗೇ!
ನಿನ್ನ ಹೆಸರು ಮರೆಯುತಾರ!
ಗಂಡ ಅನ್ನುತಾರಾ,
ಮುಂಜಾನಿ ಎಬ್ಸುತಾರ,
ಹಾಲು ತರಿಸುತಾರ,
ನಿನ್ನ ಪ್ರಾಣ ತಿನ್ನುತಾರಾ!!!   


ಮದುವೆ ಯಾಕೋ ಪುರುಷಾ!
ನೀ ಬದುಕು ನೂರು ವರುಷಾ!


ವಾರಪೂರ್ತಿ ಸಂತೀ ನೀನೇನೆ ಮಾಡಬೇಕು,
ಶಾಪಿಂಗ್ ಮಾಡುವಾಗ ನೀ ಹಿಂದೆ ಹೋಗಬೇಕು.!
ವಾರಪೂರ್ತಿ ಸಂತೀ ನೀನೇನೆ ಮಾಡಬೇಕು,
ಶಾಪಿಂಗ್ ಮಾಡುವಾಗ ನೀ ಹಿಂದೆ ಹೋಗಬೇಕು.!
ಆಫೀಸು ಕೆಲಸ ಮುಗಿಸೀ
ನೀ ಹೋಗಬೇಕು ಅಲ್ಲಿ.!
ತಿರುಗಿ ಬಂದರೂನು ನಿನಗೆ ನೆಮ್ದಿ ಎಲ್ಲಿ?   
ಆಫೀಸು ಕೆಲಸ ಮುಗಿಸೀ
ನೀ ಹೋಗಬೇಕು ಅಲ್ಲಿ.!
ತಿರುಗಿ ಬಂದರೂನು ನಿನಗೆ ನೆಮ್ದಿ ಎಲ್ಲಿ?


ನೀನು ಈಗಿರೋದು ಬಾಡಿಗೆ ಮನೆಯೊಳಗೆ,
ಆಮೇಲ್ ಹೋಗಬೇಕು ನಿನ್ನ ಸ್ವಂತ
ಮನೆಯ ಒಳಗೆ.!
ಬ್ಯಾoಕು ಸಾಲ ತಂದೆ,
ತೀರ್ಸಕ್ಕೆ ಆಗ್ದೆ ನಿಂದೆ.!


ಮದುವೆ ಯಾಕೋ ಪುರುಷಾ!
ನೀ ಬದುಕು ನೂರು ವರುಷಾ!
ಮದುವೆ ಯಾಕೋ ಪುರುಷಾ!
ನೀ ಬದುಕು ನೂರು ವರುಷಾ!


ಸ್ವರ್ಗ ನರಕ ಎಲ್ಲಾ ಮೇಲಿಲ್ಲ ಕೇಳು ಪುರುಷಾ!ಇಲ್ಲೇ ಕಾಣುಸ್ತಾರ ಮದವ್ಯಾದ
ಮರು ನಿಮಿಷಾ! 
ಸ್ವರ್ಗ ನರಕ ಎಲ್ಲಾ ಮೇಲಿಲ್ಲ ಕೇಳು ಪುರುಷಾ! ಇಲ್ಲೇ ಕಾಣುಸ್ತಾರ ಮದವ್ಯಾದ
ಮರು ನಿಮಿಷಾ! 


ಮದುವೆ ಮದುವೆ ಎಂದು ನೀ ಮುಲುಕಬ್ಯಾಡ
ಮೂಢ!
ಮದುವೆ ಎಂಬುದೇ ಮಾಯೇ ನೀ ಮರೆತು
ಹೋಗಬೇಡ!
ಮದುವೆ ಮದುವೆ ಎಂದು ನೀ ಮುಲುಕಬ್ಯಾಡ
ಮೂಢ!
ಮದುವೆ ಎಂಬುದೇ ಮಾಯೇ ನೀ ಮರೆತು ಹೋಗಬೇಡ!


ಮದುವೆ ಯಾಕೋ ಪುರುಷಾ!
ನೀ ಬದುಕು ನೂರು ವರುಷಾ!

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...