ಧ್ವನಿಯಾಗು ದೇಶೀಯ ಭಾವಕ್ಕೆ ...
ಇದನ್ನು ಒಂದು ಹೊಸ ಅಲೆಯನ್ನಾಗಿ ಎಬ್ಬಿಸಬೇಕು. ಒಂದು ಹೊಸ ವಾತಾವರಣವನ್ನು ನಿರ್ಮಾಣ ಮಾಡಬೇಕು. ಯಾಕೆಂದರೆ it is nothing but Swadeshi ಅಷ್ಟೇ.
ನಾವು 10 ರೂಪಾಯಿ ಕೊಟ್ಟು ಒಂದು ಬ್ರಿಟಾನಿಯ ಬಿಸ್ಕತ್ತನ್ನು ತೆಗೆದುಕೊಂಡರೆ ಅದರಲ್ಲಿ 6 ರೂಪಾಯಿಯನ್ನು ಡಾಲರ್ ಆಗಿ convert ಮಾಡಿಕೊಂಡು ಅಮೆರಿಕಾಕ್ಕೆ ತಗೊಂಡು ಹೋಗುತ್ತಾರೆ. Indian economic system is a drained out. ನಮ್ಮ ಹಣ ನಮ್ಮಲ್ಲೇ ಹರಿದಾಡದಿದ್ದರೆ it leads to our rupee depreciation or devaluation. ನಮ್ಮ ಮಾರುಕಟ್ಟೆಯಲ್ಲೇ ನಮ್ಮ ಹಣ ತಿರುಗಾಡುವ ಹಾಗೆ ಮಾಡಿದರೆ it will appreciate. Thats what his indication. ಈ ಸಮಯದಲ್ಲಿ ನಮ್ಮ ರೂಪಾಯಿಯ ಅಪಮೌಲ್ಯ ಆಗಬಾರದೆಂದರೆ we should go for local. ಯಾವುದೇ ಸ್ವದೇಶೀ ಬಿಸ್ಕತ್ತನ್ನು ಕೊಳ್ಳಿ , ಜಯಂತಿ.. ಪಾಂಡುರಂಗ ಕಾಫಿ ಕುಡಿಯಿರಿ ತೊಂದರೆಯಿಲ್ಲ. But don't go for Nescafe or Bru...
Be local ಅಂತ ಮಾತ್ರ ಹೇಳಬಹುದಿತ್ತು ಆದರೆ ನರೇಂದ್ರ ಮೋದಿಯವರು ಹಾಗೆ ಹೇಳಲಿಲ್ಲ. Be vocal ಅಂತ ಹೇಳಿದ್ದಾರೆ. ಅಂದ್ರೆ ಸ್ವದೇಶಿಯನ್ನು ನಾವೆಲ್ಲ ಪ್ರಸಾರ ಮಾಡಬೇಕು ಅಂತ. Create a new environment so that ನಮ್ಮ ಸಮಾಜದ ನಮ್ಮ ದೇಶದ ದುಡ್ಡು ನಮ್ಮ ದೇಶದಲ್ಲೇ ಸುತ್ತಾಡುವಂತಾಗಬೇಕು. It should not go to London, America, Belgium or Chaina. ಚೀನಾದಿಂದ ಮಕ್ಕಳ ಆಟದ ಸಾಮಾನುಗಳೆಲ್ಲ ತುಂಬಾ ಕಡಿಮೆ ಬೆಲೆಗೆ ಬರುತ್ತೆ ಅಂತಾ ತಗೊಂಡ್ರೆ it will hit our Rupee. ಆ rupee ಗೆ ಒದೇ ಬಿತ್ತು ಅಂದ್ರೆ ಯಾವ ಮನೆಯವರು ಕಡಿಮೆ ಬೆಲೆ ಅಂತ ಮಕ್ಕಳ ಆಟದ ಸಾಮಾನುಗಳನ್ನ ತಗೊಂಡಿದ್ದರೋ ಅವರೂ ಒದೇ ತಿಂದ ಹಾಗೇನೇ.
ಈಗ ಅಮೇರಿಕಾ ಮತ್ತು ಚೀನಾ they are agreeing on a fact, ಭಾರತಕ್ಕೆ UNನಲ್ಲಿನ Security Council ನಲ್ಲಿ ಒಂದು ಸ್ಥಾನವನ್ನು ಕೊಡಬೇಕು ಅಂತ. Because the leadership is strong ಅಂತ. ನೆನ್ನೆ ಮೊನ್ನೆ ತಾನೇ ಅವರು ಭಾರತದ leadership strong ಅಂತ ಮಾತನಾಡಿರೋದು, India may get s seat in Security Council ಅಂತ. But Modi did not scared about it. ನಾನು ಹೊಸ ರೀತಿಯ Economy Systemನ್ನ ಸೃಷ್ಟಿಸಲು ಪ್ರಯತ್ನಿಸುತ್ತಿದ್ದೀನಿ ಅದಕ್ಕಾಗಿ ನಮ್ಮನ್ನು ಉದ್ದೇಶಿಸಿ Be Vocal about Local ಅಂದ್ರು. ಈ ಮಾತನ್ನ ಹೇಳಿದರೆ ಅಮೆರಿಕಾದ ಡೊನಾಲ್ಡ್ ಟ್ರಂಪ್ ಗೆ ಅಥವಾ ಚೀನಾದವರಿಗೆ ಯಾವ ತರಹದ ಸಿಟ್ಟು ಬರುತ್ತೋ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳಲೂ ಇಲ್ಲ ಅವರ ಬಗ್ಗೆ ಹೆದರಿಕೊಳ್ಳಲೂ ಇಲ್ಲ ಅಥವಾ Security Council ನಲ್ಲಿ ಸ್ಥಾನ ಸಿಗತ್ತೋ ಇಲ್ಲವೋ ಎಂದು ಆತಂಕಗೊಳ್ಳಲ್ಲೂ ಇಲ್ಲ. ಬೇಕಾದ್ರೆ ನೀವು Security Council ನಲ್ಲಿ seat ನ್ನೂ ಕೊಡಬೇಡಿ, ಯಾವಾಗ ತಗೋಬೇಕೋ ಆವಾಗ ತಗೋತೀವಿ ಅನ್ನೋ ಎದೆಗಾರಿಕೆಯೊಂದಿಗೆ we will re-build India on a new theme ಎಂದು ಪರೋಕ್ಷವಾಗಿ ಹೇಳಿದ್ದಾರೆ. ಕೊರೋನಾ ಬರುವುದಕ್ಕಿಂತ ಮೊದಲು ಯಾವ ಆರ್ಥಿಕ ವ್ಯವಸ್ಥೆ ಇತ್ತೋ ಅದರಿಂದ drastic changeನ್ನು ಕೊಡಬೇಕು ಎಂಬುದು ಅವರ ಸ್ಪಷ್ಟ ನಿಲುವಾಗಿದೆ.
ಕಳೆದ ಒಂದು ವಾರದಿಂದ ಟಿ ವಿ ಸಂವಾದಗಳಲ್ಲಿ ಯಾರ್ಯಾರು guestಗಳು ಬಂದಿದ್ದರೋ ವಿಶೇಷವಾಗಿ CNBC, CNBC Awaz, Economic Times ಇವುಗಳಲ್ಲಿ ಬರೋವರೆಲ್ಲ ಹೇಳುತ್ತಾ ಇದ್ದದ್ದು at least ಒಂದು 7-8 lakh crores if possible 10 lakh crores package anounce ಮಾಡಬೇಕು ಅಂತ. But he anounced 20 lakh crores package !!!
ಹಾಗಾದ್ರೆ ಚಿಕ್ಕಮಗಳೂರಿನ ಬಟ್ಟೆ ಅಂಗಡಿಗಳಲ್ಲಿ ಯಾವ ಬಟ್ಟೆ ಖರ್ಚಾಗಬೇಕು? ಕಂಚಿ.. ಈರೋಡ್ ಇಂದ ಬರುವ ಬಟ್ಟೆ ಖರ್ಚಾದ್ರೆ ಅದರಲ್ಲಿ ಕರ್ನಾಟಕಕ್ಕೂ ಲಾಭ ಉಂಟು, ತಮಿಳು ನಾಡಿಗೂ ಲಾಭ ಉಂಟು. ಚನ್ನೈ ನಲ್ಲಿ ಮೈಸೂರ್ ಸ್ಯಾಂಡಲ್ ಸೋಪ್ ಖರ್ಚಾದ್ರೆ ಅದರಿಂದ ತಮಿಳು ನಾಡಿಗೂ ಲಾಭ, ಕರ್ನಾಟಕಕ್ಕೂ ಲಾಭ.
ಇದೆಲ್ಲ ಬಿಟ್ಟು ವಿದೇಶದ ಯಾವುದೋ ಸೋಪ್ , ಶಾಂಪೂ ಖರ್ಚಾದ್ರೆ ನಾವು ಅಂಗಡಿಯವನಿಗೆ ಕೊಡೊ ದುಡ್ಡು supplier ಮೂಲಕ ಫ್ಯಾಕ್ಟರಿ ಗೆ ಹೋಗಿ ಕೊನೆಗೆ ಡಾಲರ್ ಆಗಿಯೋ, ಪೌಂಡ್ ಆಗಿಯೋ ಪರಿವರ್ತನೆಯಾಗಿ ವಿದೇಶಗಳಿಗೆ ಹೋಗುತ್ತೆ. ಹೀಗೆ ಆಗುತ್ತಲಿದ್ದರೆ ಇವತ್ತಿನ ನಮ್ಮ economy ಯಲ್ಲಿ ನೂರು ರೂಪಾಯಿ ಇದ್ದದ್ದು ಮುಂದಿನ ವರ್ಷಕ್ಕೆ ಆ ನೂರು ರೂಪಾಯಿಯ ಬದಲು 90 ರೂಪಾಯಿ ಉಳಿಯುತ್ತೆ. ಇನ್ನು ಉಳಿದ 10 ರೂಪಾಯಿ ನಮ್ಮ ಬಳಿ ಇರುವುದೇ ಇಲ್ಲಾ. ವರ್ಷದಲ್ಲಿ 10% ದುಡ್ಡು it will convert into Dollar or Pound. ಹಾಗಾಗಿಯೇ ಮೋದಿಯವರು ಕರೆ ಕೊಟ್ಟಿರೋದು ... "ಧ್ವನಿಯಾಗು ದೇಶೀಯ ಭಾವಕ್ಕೆ" ( Be Vocal about Local) ಅಂತ.
ಇದನ್ನು ಜನಕ್ಕೆ ಅರ್ಥ ಮಾಡಿಸದೇ ಬಿಡಬಾರದು. ನಮ್ಮಲ್ಲಿನ ದೊಡ್ಡ ಕೊರತೆ ಅಂದ್ರೆ ನಾವು ಯಾವುದನ್ನೂ permanent ಆಗಿ hammer ಮಾಡಿ ಮಾಡಿ logical end ತನಕ ತಗೊಂಡು ಹೋಗೋಲ್ಲ. ಯಾವುದೊ ಒಂದು ಸಲ ಮನಸ್ಸಿಗೆ ಬಂದಾಗ, ಸೂಚನೆ ಬಂದಾಗ, ಸ್ವದೇಶೀ ಆಂದೋಲನ ಅಕ್ಟೋಬರ್ 15 ರಿಂದ 30 ರ ತನಕ ಅಂತ ಹೇಳಿ ಮಾಡಿ ಕೈ ಬಿಟ್ಟು ಬಿಡುತ್ತೇವೆ. ಇದು ಹಂಗಲ್ಲ... ಇದು ಪ್ರತಿ ದಿನ ಶಾಖೆಗಳಲ್ಲಿ, ಕಾರ್ಯಕ್ರಮಗಳಲ್ಲಿ, ಬೇರೆ ಬೇರೆ ಮನೆಗಳಿಗೆ ಸಂಪರ್ಕಕ್ಕೆ ಹೋದಾಗ, ಸಾರ್ವಜನಿಕ ಭಾಷಣಗಳಲ್ಲಿ, ವಿಶೇಷವಾಗಿ ತಾಯಂದಿರ ನಡುವೆ ಚರ್ಚೆ ಆಗುತ್ತಲೇ ಇರಬೇಕಾದುದು. Logical End ಮಾತ್ರವೇ ನಮಗೆ ಗೌರವ ತಂದುಕೊಡೋದು. ಇದನ್ನು ಮಾಡಬೇಕು.
ಮೋದಿ ಒಬ್ಬ ದೇಶದ ಪ್ರಧಾನ ಮಂತ್ರಿಯಾಗಿ ವಿದೇಶಿ ಕಂಪನಿ ವಸ್ತುಗಳನ್ನು ತಗೋಬೇಡಿ ಎಂದು ಹೇಳುವ ಹಾಗಿಲ್ಲ. Modi, he should carefully craft and draft his words.... BE VOCAL ABOUT LOCAL ಅಂತ ಏನು ಹೇಳಿದ್ದಾರೋ ಅದರ ಹಿಂದಿನ ಸಂದೇಶವನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಿದೆ ಜೊತೆಗೆ ಅರ್ಥ ಮಾಡಿಸಲೂ ಬೇಕಾಗಿದೆ.

No comments:
Post a Comment