Wednesday, 6 June 2018

*ಸಾರ್ವಬೌಮ ಕೃಷ್ಣದೇವರಾಯನು ಕೇಳಿದ* *10 ಸರ್ವಶ್ರೇಷ್ಠ ಪ್ರಶ್ನೆಗಳಿಗೆ* *ಅದ್ಬುತ ಉತ್ತರಗಳನ್ನು ಕೊಟ್ಟ* *ಸಾಟಿಯಿಲ್ಲದ ತೆನಾಲಿ ರಾಮಕೃಷ್ಣ*

1.ವಿಶ್ವದಲ್ಲಿ ಎಲ್ಲಕ್ಕಿಂತಲೂ  ಸುಂದರವಾದ ನಿರ್ಮಾಣ ಯಾವುದು ?

ಉತ್ತರ: "ತಾಯಿ"

2.ಲೋಕದ ಸರ್ವಶ್ರೇಷ್ಠ ಪುಷ್ಪ ಯಾವುದು ?

ಉತ್ತರ: "ಹತ್ತಿ ಹೂವು"

3.ಬ್ರಹ್ಮ ಸೃಷ್ಟಿಯ ಈ ಭೂಮಂಡಲದಲ್ಲಿ ಸರ್ವಶ್ರೇಷ್ಠ ಸುಗಂಧ ಯಾವುದಿದೆ ?

ಉತ್ತರ: "ಮಳೆಯಿಂದ ತೊಯಿದ ಭೂಮಿಯ ಸುಗಂಧ".

4.ಜನರು ಇಷ್ಟ ಪಡುವ ಸರ್ವಶ್ರೇಷ್ಠ ಸಿಹಿ ಯಾವುದು ?

ಉತ್ತರ: "ಮಾತಿನ ಸಿಹಿ".

5.ಈ ಸೃಷ್ಟಿಯಲ್ಲಿ ಸರ್ವಶ್ರೇಷ್ಠ ಹಾಲು ಯಾವುದು ?

ಉತ್ತರ: "ತಾಯಿಯ ಹಾಲು".

6.ಎಲ್ಲಕ್ಕಿಂತಲೂ ಕಪ್ಪು ಯಾವುದು ?

ಉತ್ತರ: "ಕಳಂಕ".

7.ಅತ್ಯಂತ ಭಾರವಾದುದು ಯಾವುದು ?

ಉತ್ತರ: "ಪಾಪ"

8.ಅಗ್ಗವಾದ ವಸ್ತು ಯಾವುದು ?

ಉತ್ತರ: "ಸಲಹೆ"

9.ಜಗತ್ತಿನಲ್ಲಿ ಅತ್ಯಂತ ದುಬಾರಿ ವಸ್ತು ಯಾವುದು ?

ಉತ್ತರ:  "ಸಹಯೋಗ "

10.ಬ್ರಹ್ಮಾಂಡದಲ್ಲಿ ಬಹು ವಿಷಕಾರಿ ವಸ್ತು ಯಾವುದು ?

ಉತ್ತರ:" ಸತ್ಯ "

11.ಆಯುಷ್ಯ ವೆಂದರೆ ಏನು ?

ಉತ್ತರ: ಮನುಷ್ಯ ಹುಟ್ಟಿದಾಗ " ಹೆಸರು " ಇರಲ್ಲಾ ಕೇವಲ " ಶ್ವಾಸ" ಇರುತ್ತದೆ. ಸಾಯುವಾಗ ಹೆಸರು ಮಾತ್ರ ಇರುತ್ತದೆ " ಶ್ವಾಸ" ಇರುವುದಿಲ್ಲ. " ಹೆಸರು " ಮತ್ತು "ಶ್ವಾಸ" ಗಳ ಮಧ್ಯದಲ್ಲಿನ ಅಂತರವೇ " ಆಯುಷ್ಯ "•

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...