1. ತಾಯಿಯ ಗರ್ಭದಲ್ಲಿ ಶಿಶುವಿನ ಜನನ
2. ಒಂಬತ್ತು ತಿಂಗಳ ಕಾಲ ಮಕ್ಕಳ ಬಾರವನ್ನು ಹೊತ್ತು ನಡೆಯುವ ತಾಯಿ.
3. ಹೆರಿಗೆ ಸಮಯದಲ್ಲಿ ಸಾವಿನ ನೋವನ್ನು
ಸಹಿಸಿ ಮತ್ತೆ ಬದುಕುವ ತಾಯಿ.
4. ಮಕ್ಕಳಿಗೆ ಅದೆಷ್ಟೇ ದೊಡ್ಡ ಗಾಯ, ನೋವಾದರು ಒಂದು ಸ್ಪರ್ಶದಿಂದ ಅವರನ್ನು ಶಾಂತ ಸ್ಥಿತಿಗೆ ಮರಳಿಸುವ ತಾಯಿ.
5. ಮಕ್ಕಳು ಕೊಟ್ಟ ನೋವನ್ನು ಸಹಿಸಿ ಮುಗುಳ್ನಗೆ ಬೀರುವ ತಾಯಿ.
6. ಎರಡು ವರ್ಷಗಳ ಕಾಲ ಸತತವಾಗಿ ನೋವನ್ನು ಸಹಿಸಿ ಎದೆ ಹಾಲು ಉಣಿಸುವ ತಾಯಿ.
7. ಒಂದು ತಾಯಿಯನ್ನು ಹತ್ತು ಮಕ್ಕಳು ಅರ್ಥಮಾಡಿಕೊಳ್ಳದಿದ್ದರು, ಹತ್ತು ಮಕ್ಕಳನ್ನು ಒಂದೇ ರೀತಿಯಾಗಿ ಕಾಣುವ ತಾಯಿ.
ಇದಕ್ಕಿಂತ ದೊಡ್ಡದಾದ ಅದ್ಭುತಗಳನ್ನು ನಾ ಕಾಣೇ ಈ ಜಗತ್ತಿನಲ್ಲಿ...

No comments:
Post a Comment