ಸಾವು ಎಲ್ಲರಿಗೂ ಬರುತ್ತದೆ, ಆದರೆ ಸಾಯಲು ಯಾರೂ ತಯಾರಿಲ್ಲ.
ಊಟ ಎಲ್ಲರಿಗೂ ಬೇಕು, ಅದರೆ ಬೇಸಾಯ ಮಾಡಲು ಯಾರೂ ತಯಾರಿಲ್ಲ.
ನೀರು ಎಲ್ಲವರಿಗೂ ಬೇಕು, ಆದರೆ ಅದನ್ನು ಉಳಿಸಲು ಯಾರೂ ತಯಾರಿಲ್ಲ.
ಹಾಲು ಎಲ್ಲರಿಗೂ ಬೇಕು, ಅದರೆ ಹಸು ಸಾಕಲು ಯಾರೂ ತಯಾರಿಲ್ಲ.
ನೆರಳು ಎಲ್ಲರಿಗೂ ಬೇಕು, ಆದರೆ ಮರ ನೆಡಲು/ಬೆಳಸಲು ಯಾರೂ ತಯಾರಿಲ್ಲ.
ಸೊಸೆ ಎಲ್ಲರಿಗೂ ಬೇಕು ಆದರೆ ಹೆಣ್ಣು ಉಳಿಸಲು ಯಾರೂ ತಯಾರಿಲ್ಲ.
ಮಕ್ಕಳು ಸಾಕಲು ತಾಯಿ ಎಲ್ಲರಿಗೂ ಬೇಕು, ಅದರೆ ತಾಯಿ ಸಾಕಲು ಯಾರೂ ತಯಾರಿಲ್ಲ.
*ಇದು ಜಗದ ನಿಯಮ ಅಲ್ಲ ವಿಪರ್ಯಾಸ**

No comments:
Post a Comment