ಉತ್ತರ--- ತಾಯಿ
ಉತ್ತರ-- ಹತ್ತಿ ಹೂ( ಪುಷ್ಪ)
ಉತ್ತರ--- ಮಳೆಯಿಂದ ತೊಯೀದ ಭೂಮಿಯ ಸುಗಂಧ.
ಉತ್ತರ--- ಮಾತಿನ ಸಿಹಿ.
ಉತ್ತರ--" ತಾಯಿಯ ಹಾಲು.
ಉತ್ತರ---" ಕಲಂಕ.
ಉತ್ತರ---" ಪಾಪ"
ಉತ್ತರ---"ಸಲಹೆ"
ಉತ್ತರ--"ಸಹಯೋಗ "
ಉತ್ತರ--" ಸತ್ಯ "
ಪ್ರಶ್ನೆ: ಆಯುಷ್ಯ ವೆಂದರೆ ಏನು????
ಉತ್ತರ:
ಮನುಷ್ಯ ಹುಟ್ಟಿದಾಗ " ಹೆಸರು " ಇರಲ್ಲಾ ಕೇವಲ " ಶ್ವಾಸ" ಇರುತ್ತದೆ. ಸಾಯುವಾಗ ಹೆಸರು
ಮಾತ್ರ ಇರುತ್ತದೆ " ಶ್ವಾಸ" ಇರುವುದಿಲ್ಲ. " ಹೆಸರು " ಮತ್ತು "ಶ್ವಾಸ" ಗಳ
ಮಧ್ಯದಲ್ಲಿನ ಅಂತರವೇ " ಆಯುಷ್ಯ " ....


...
No comments:
Post a Comment