........................................
ಒಮ್ಮೆ ವಿವೇಕಾನಂದರು ಟ್ರೇನಲ್ಲಿ ಪ್ರಯಾಣಿಸುತ್ತಿದ್ದರು. ಆಗ ಅವರಿಗೆ ಅಲ್ಲಿನ ಹುಡುಗರು ಕೀಟಲೆ ಮಾಡಿದರು. ಅದಕ್ಕೆ ಇವರು ಪ್ರತಿಕ್ರಿಯಿಸಲಿಲ್ಲ. ಕಡೆಗೆ ಆ ಹುಡುಗರು ಅಲ್ಲಿನ ಹುಡುಗಿಯರನ್ನು ರೇಗಿಸುವುದಕ್ಕೆ ಆರಂಭಿಸಿದರು. ವಿವೇಕಾನಂದರು, ಸಹೋದರಿಯರಂತೆ ನೋಡಿ ಎಂದು ಬುದ್ದಿವಾದ ಹೇಳಿ, ಅವರನ್ನು ಪಕ್ಕಕ್ಕೆ ತಳ್ಳಿದರು.
-
ಇದನ್ನೇ ನೆಪ ಮಾಡಿಕೊಂಡು, ಆ ಹುಡುಗರು, ಪೊಲೀಸ್ ಠಾಣೆಯಲ್ಲಿ ಈ ಖಾವಿಧಾರಿ ನಮಗೆ ಹೊಡೆದರು ಎಂದು ದೂರು ದಾಖಲಿಸಿದರು.
-
ಅವಾಗ ಅಲ್ಲಿನ ಪೊಲೀಸ್ ಅಧಿಕಾರಿ, ಅವರು ಹೇಳಿದ್ದು ನಿಜಾನಾ....ಸರ್ ನಾನು ಹೊಡೆದರೆ ಹೀಗೆ ಹೊಡೆಯುತ್ತೇನೆ ಎಂದು ಮರದ ಟೇಬಲ್ ಮೇಲೆ ವಿವೇಕಾನಂದರು ಗುದ್ದಿದರಂತೆ......ಟೇಬಲ್ ತುಂಡು, ತುಂಡಾಗಿ ಕೆಳಕ್ಕೆ ಬಿತ್ತು......ಎಲ್ಲರೂ ಹೌಹಾರಿದರು.....ನಂತರ ಕ್ಷಮಿಸಿ ಎಂದು ಕೇಳಿದರಂತೆ.
ಧನ್ಯವಾದಗಳು ಕೋಮಲ್ ಕುಮಾರ್ ರವರೆ !_/\_
No comments:
Post a Comment