1 .ಡಾಕ್ಟರ್ ಹೇಳುವ ಮೊದಲೇ ಶುರು ಮಾಡಿದರೆ ಅದು #ಮಾರ್ನಿಂಗ್ ವಾಕ್ .👭👭🚶🏼🚶🏼🚶🏼🚶🏼
2 . ಡಾಕ್ಟರ್ ಹೇಳಿದ ಮೇಲೆ ಶುರುವಿಟ್ಟುಕೊಳ್ಳೋದು #ವಾರ್ನಿಂಗ್_ವಾಕ್. 👨⚕👩⚕🥼🏥💊💉
3 .ಬೆಳಗ್ಗೆ ಮಡದಿ/ಪ್ರೇಯಸಿ ಜತೆ ಸುತ್ತಿದರೆ ಅದು #ಡಾರ್ಲಿಂಗ್_ವಾಕ್. 💕💕💕💕💕
4 .ಇನ್ನೊಬ್ಬರ ಮೇಲಿನ ಹೊಟ್ಟೆಕಿಚ್ಚಿನಿಂದ ಪೈಪೋಟಿಗಾಗಿ ಶುರುವಿಟ್ಟುಕೊಂಡರೆ ಅದು #ಬರ್ನಿಂಗ್_ವಾಕ್. 🔥🔥🔥🔥🧯👩🚒
5 .ಮಡದಿಯ ಜತೆ ಸುತ್ತುತ್ತಾ ಇತರ ಮಹಿಳೆಯರನ್ನು ಕದ್ದುಮುಚ್ಚಿ ನೋಡುವುದು #ರಿಫ್ರೆಷಿಂಗ್_ವಾಕ್ .🤷🏻♂🤷🏻♂🤷🏻♂🤷🏻♂
6.ಯಾರನ್ನೂ ಲೆಕ್ಕಿಸದೆ ಜೋರಾಗಿ ನಡೆದರೆ ಅದೇ # ಬ್ರಿಸ್ಕ್ ವಾಕ್.🚶🏼🚶🏼🚶🏼🚶🏼🚶🏼
🙃#ಯಾವ_ವಾಕ್_ಆದರೂ_ಪರವಾಗಿಲ್ಲ_ವಾಕ್_ಮಾಡಿ_💯ಆರೋಗ್ಯವಾಗಿರಿ.💐🌹💯

No comments:
Post a Comment