1]. ರಾಮನಾಮಕ್ಕೆ ಸಮನಾದ ನಾಮ ಇನ್ನೊಂದಿಲ್ಲ.
2]. ಗೌರೀಶಂಕರ ಶಿಖರಕ್ಕೆ ಸಮನಾದ ಶಿಖರ ಇನ್ನೊಂದಿಲ್ಲ.
3]. ಸುಳ್ಳಿಗೆ ಸಮನಾದ ಪಾಪ ಇನ್ನೊಂದಿಲ್ಲ.
4]. ಭಾಗೀರಥಿಗೆ ಸಮನಾದ ತೀರ್ಥ ಇನ್ನೊಂದಿಲ್ಲ.
5]. ತಾಯಿ ತಂದೆಯರಿಗೆ ಸಮನಾದ ದೇವರಿಲ್ಲ.
6]. ಭಾಗವತಕ್ಕೆ ಸಮನಾದ ಪುರಾಣರತ್ನ ಇನ್ನೊಂದಿಲ್ಲ.
7]. ಪತ್ನಿಗೆ ಸಮಳಾದ ಸ್ನೇಹಿತೆ ಇನ್ನೊಬ್ಬಳ್ಳಿಲ್ಲ.
8]. ಭಾರತಕ್ಕೆ ಸಮನಾದ ದೇಶ ಇನ್ನೊಂದಿಲ್ಲ.
9]. ಗೋವಿಗೆ ಸಮಳಾದ ಮಾತೆ ಇನ್ನೊಬ್ಬಳಿಲ್ಲ .
10]. ಗೃಹಸ್ಥಾಶ್ರಮಕ್ಕೆ ಸಮನಾದ ಆಶ್ರಮ ಇನ್ನೊಂದಿಲ್ಲ.
11]. ಗೀತೆಗೆ ಸಮನಾದ ಗ್ರಂಥ ಇನ್ನೊಂದಿಲ್ಲ.
12]. ಗಾಯತ್ರಿಮಂತ್ರಕ್ಕೆ ಸಮನಾದ ಮಂತ್ರ ಇನ್ನೊಂದಿಲ್ಲ.
13]. ಧ್ಯಾನಕ್ಕೆ ಸಮನಾದ ಆನಂದ ಇನ್ನೊಂದಿಲ್ಲ.
14]. ಹರಿ ವಾಯು ಗುರುಗಳ ಆಶೀರ್ವಾದಕ್ಕೆ ಸಮನಾದ ಭಾಗ್ಯ ಇನ್ನೊಂದಿಲ್ಲ.
*ಲೋಕ ಸಮಸ್ತ ಸನ್ಮಂಗಳಾನಿ ಭವಂತು..*

No comments:
Post a Comment