Thursday, 6 April 2017

This song is from Raajakumara film.

ಈ ಹಾಡು ರಾಜಕುಮಾರ ಚಿತ್ರದು
ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೇ ರಾಜಕುಮಾರ.

ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೇ ರಾಜಕುಮಾರ.

ಹೊಸ ಬೆಳಕೊಂದು ಹೊಸಿಲಿಗೆ ಬಂದು
ಬೆಳಗಿದೆ ಮನೆಯ ಮನಗಳ ಇಂದು
ಆರಾಧಿಸೋ ರಾರಾಧಿಸೋ ರಾಜರತ್ನನು
ಆಡೀಸೀಯೆ ನೋಡು ಬೀಳಿಸಿಯೇ ನೋಡು
ಎಂದು ಸೋಲದು ಸೋತು ತಲೆಯ ಬಾಗದು

ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೇ ರಾಜಕುಮಾರ

ಗುಡಿಸಲೇ ಆಗಲಿ ಅರಮನೆ ಆಗಲಿ
ಆಟವೇ ನಿಲ್ಲದು, ಎಂದು ಆಟ ನಿಲ್ಲದು
ಹಿರಿಯರೇ ಇರಲಿ ಕಿರಿಯರೇ ಬರಲಿ
ಬೇಧವೆ ತೋರಧು, ಎಂದು ಬೇಧ ತೋರಧು…

ಎಲ್ಲ ಇದ್ದು ಏನು ಇಲ್ಲದ ಹಾಗೆ ಬದುಕಿರುವ
ಆಕಾಶ ನೋಡಧ ಕೈಯೇ ನೀನಧು ಪ್ರೀತಿ ಹಂಚಿರುವ
ಜೊತೆಗಿರು ನೀನು ಅಪ್ಪನ ಹಾಗೆ
ಹಣ್ಣೆಲೆ ಕಾಯೋ ವಿನಯದೀ ಹೀಗೆ
ನಿನ್ನನು ಪಡೆಧ ನಾವು ಪುನೀತ
ಬಾಳು ನಗು ನಗುತ

ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೇ ರಾಜಕುಮಾರ

ತಾನೇ ಉರಿದು ಮನೆಗೆ
ಬೆಳಕು ಕೊಡುವ ದೀಪವೀಧು,
ನಂದ ದೀಪವೇ ಇದು

ಆಡಿಸುವಾತನ ಕರುಣೆಯ
ಮೇಲೆ ನಮ್ಮ ಪಾತ್ರವು,
ಸಮಯಾಧ ಸೂತ್ರ ಅವನಧು…

ಒಂದು ಮುತ್ತಿನ ಕಥೆಯ ಹೇಳಿತು ಈ ಬೊಂಬೆ
ಆ ಕಥೆಯಲ್ಲಿಧ ರಾಜನಂಗೆ ನೀನು ಬಂದೆ
ಯೋಗವು ಒಮ್ಮೆ ಬರುವುಧು ನಮಗೆ
ಯೋಗ್ಯತೆ ಒಂಧೆ ಉಳಿವುಧು ಕೊನೆಗೆ

ಸೂರ್ಯನೊಬ್ಬ, ಚಂದ್ರನೊಬ್ಬ
ರಾಜನು ಒಬ್ಬ, ಈ ರಾಜನು ಒಬ್ಬ
ಆಡೀಸೀಯೆ ನೋಡು ಬೀಳಿಸಿಯೇ ನೋಡು
ಎಂದು ಸೋಲದು ಸೋತು ತಲೆಯ ಬಾಗದು…

ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೇ ರಾಜಕುಮಾರ…

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...