ವಾಟ್ಸ್ಯಾಪ್ ಗಾದೆಗಳು
* * * * * * * * * *
1) ಊಟ ಬಲ್ಲವನಿಗೆ ರೋಗವಿಲ್ಲ,
ಮೊಬೈಲ್ ಇಲ್ಲದವನಿಗೆ ಮರ್ಯಾದೆ ಇಲ್ಲ.
* * * * * * * * * *
2) ಕೋಟಿ ವಿದ್ಯೆಗಿಂತ ಚಾಟಿಂಗ್ ವಿದ್ಯೆ
ಮೇಲು.
* * * * * * * * * *
3) ದುಡ್ಡೆ ದೊಡ್ಡಪ್ಪ, ಮೊಬೈಲ್
ಅದರಪ್ಪ.
* * * * * * * * * *
4) ಸತ್ಯಕ್ಕೆ ಸಾವಿಲ್ಲ, ಮೊಬೈಲ್ ಕ್ರೇಜ್
ಗೆ ಕೊನೆ ಇಲ್ಲ.
* * * * * * * * * *
5) ಇಂದಿನ ಮಕ್ಕಳೆ ಮುಂದಿನ ಇಂಟರ್ನೆಟ್
ವೀರರು.
* * * * * * * * * *
6) ಊರಿಗೆ ಬಂದೋಳು ಮೊಬೈಲ್
ತರದೇ ಇರುವಳೇ.
* * * * * * * * * *
7) ಮೊಬೈಲೇ ಮೊದಲ ಪಾಠ ಶಾಲೆ.
* * * * * * * * * *
8) ಅಡಿಕೆಗೆ ಹೋದ ಮಾನ ಫೇಸ್ಬುಕ್ ನಲ್ಲಿ
ಹಾಕಿದರು ಬಾರದು.
* * * * * * * * * *
9) ಟೈಪಿಂಗ್ ಕಲಿತ ನಾರಿ, ಫೇಸ್ಬುಕ್ ನಲ್ಲಿ
ಪರಾರಿ.
* * * * * * * * * *
10) ನುಡಿದಂತೆ ನಡೆ, ಮೊಬೈಲ್ನೊಂದಿಗೆ
ಯಮನ ಕಡೆ
* * * * * * * * * *Share maadi friends
* * * * * * * * * *
1) ಊಟ ಬಲ್ಲವನಿಗೆ ರೋಗವಿಲ್ಲ,
ಮೊಬೈಲ್ ಇಲ್ಲದವನಿಗೆ ಮರ್ಯಾದೆ ಇಲ್ಲ.
* * * * * * * * * *
2) ಕೋಟಿ ವಿದ್ಯೆಗಿಂತ ಚಾಟಿಂಗ್ ವಿದ್ಯೆ
ಮೇಲು.
* * * * * * * * * *
3) ದುಡ್ಡೆ ದೊಡ್ಡಪ್ಪ, ಮೊಬೈಲ್
ಅದರಪ್ಪ.
* * * * * * * * * *
4) ಸತ್ಯಕ್ಕೆ ಸಾವಿಲ್ಲ, ಮೊಬೈಲ್ ಕ್ರೇಜ್
ಗೆ ಕೊನೆ ಇಲ್ಲ.
* * * * * * * * * *
5) ಇಂದಿನ ಮಕ್ಕಳೆ ಮುಂದಿನ ಇಂಟರ್ನೆಟ್
ವೀರರು.
* * * * * * * * * *
6) ಊರಿಗೆ ಬಂದೋಳು ಮೊಬೈಲ್
ತರದೇ ಇರುವಳೇ.
* * * * * * * * * *
7) ಮೊಬೈಲೇ ಮೊದಲ ಪಾಠ ಶಾಲೆ.
* * * * * * * * * *
8) ಅಡಿಕೆಗೆ ಹೋದ ಮಾನ ಫೇಸ್ಬುಕ್ ನಲ್ಲಿ
ಹಾಕಿದರು ಬಾರದು.
* * * * * * * * * *
9) ಟೈಪಿಂಗ್ ಕಲಿತ ನಾರಿ, ಫೇಸ್ಬುಕ್ ನಲ್ಲಿ
ಪರಾರಿ.
* * * * * * * * * *
10) ನುಡಿದಂತೆ ನಡೆ, ಮೊಬೈಲ್ನೊಂದಿಗೆ
ಯಮನ ಕಡೆ
* * * * * * * * * *Share maadi friends
No comments:
Post a Comment