Let's just say my dreams are little bit more different.
Saturday, 2 November 2013
||"ಕನ್ನಡ"ವೆಂದರೆ
ಬರಿ ಭಾಷೆಯಲ್ಲ , ಬರಿ ಭಾವವು ಅಲ್ಲ ; ಅದು ಭಾವ , ಭಾವನೆಗಳ ಉಗಮ ಸ್ಥಾನವಾದ "ಹೃದಯ",
ಸಿರಿಗನ್ನಡಂ ಗೆಲ್ಗೆ.. ಸಿರಿಗನ್ನಡಂ ಬಾಳ್ಗೆ..ಕನ್ನಡವೇ ನಿತ್ಯ... ಕನ್ನಡವೇ
ಸತ್ಯ...|| ツ ಸಮಸ್ತ ಬಂಧು ಭಾಂಧವರೆಲ್ಲರಿಗೂ ಕರ್ನಾಟಕ ರಾಜ್ಯೊತ್ಸವದ ಶುಭಾಶಯಗಳು _/\_ ಸದರಿ ಶುಭಾಶಯದ ದಿನದಂದೇ, ತಾಯಿ ಭುವನೇಶ್ವರಿಯ ದಯೆಯಿಂದ ನನಗೆ ಅಂತರ
ಕಾಲೇಜು ಶಾಸ್ತ್ರೀಯ ಸಂಗೀತ ಸ್ಪರ್ದೆಯಲ್ಲಿಗಳಿಸಿದ್ದ ಎರಡನೇ ಪ್ರಶಸ್ತಿಯ ಬಹುಮಾನವನ್ನು
ಇಂದುಕೊಟ್ಟರು. ತಾಯಿ ಭುವನೇಶ್ವವರಿಯ ಸಂಪೂರ್ಣ ಶುಭಾಶೀರ್ವಾದವು ತಮಗೂ ಹಾಗೂ ತಮ್ಮ
ಪ್ರೀತಿಯ ಕುಟುಂಬ ವರ್ಗದವರಿಗೂ ಚಿರಂತನವಾಗಿರಲಿ ツ || ಜೈ ಹಿಂಧ್ || || ಜೈ ಕರ್ನಾಟಕ ಮಾತೆ |
No comments:
Post a Comment