Saturday 14 January 2017

ಶ್ರೀನಿವಾಸ ಗೋವಿಂದ

*ಶ್ರೀನಿವಾಸ ಗೋವಿಂದ ||2||*
*ಶ್ರೀ ವೆಂಕಟೇಶ ಗೋವಿಂದ||2||*
*ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ||2||*

*ಶ್ರೀನಿವಾಸ ಗೋವಿಂದ||2||*
*ಶ್ರೀ ವೆಂಕಟೇಶ ಗೋವಿಂದ||2||*
*ಭಕ್ತ ವತ್ಸಲ ಗೋವಿಂದಾ||2||*
*ಭಾಗವತ ಪ್ರಿಯ ಗೋವಿಂದಾ||2||*
*ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ||2||*

*ನಿತ್ಯ ನಿರ್ಮಲ ಗೋವಿಂದಾ||2||*
*ನೀಲ ಮೇಘ ಶ್ಯಾಮ ಗೋವಿಂದಾ||2||*
*ಪುರಾಣ ಪುರುಷ ಗೋವಿಂದಾ||2||*
*ಪುಂಡರೀ ಕಾಕ್ಷ ಗೋವಿಂದಾ||2||*
*ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ||2||*

*ನಂದ ನಂದನ ಗೋವಿಂದಾ||2||*
*ನವನೀತ ಚೋರ ಗೋವಿಂದಾ||2||*
*ಪಶು ಪಾಲಕ ಶ್ರೀಗೋವಿಂದಾ||2||*
*ಪಾಪ ವಿಮೋಚನ ಗೋವಿಂದಾ||2||*
*ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ||2||*

*ದುಷ್ಟ ಸಂಹಾರ ಗೋವಿಂದಾ||2||*
*ದುರಿತ ನಿವಾರಣ ಗೋವಿಂದಾ||2||*
*ಶಿಷ್ಟ ಪರಿ ಪಾಲಕ ಗೋವಿಂದ||2||*
*ಕಷ್ಟ ನಿವಾರಣ ಗೋವಿಂದ||2|*
*ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ||2||*

*ವಜ್ರ ಮುಕುಟಧರ ಗೋವಿಂದ||2||*
*ವರಾಹ ಮೂರ್ತಿ ಗೋವಿಂದ||2||*
*ಗೋಪಿ ಜನ ಲೋಲ ಗೋವಿಂದ||2||*
*ಗೋವರ್ಧನೋದ್ದಾರ ಗೋವಿಂದ||2||*
*ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ||2||*

*ದಶರಥ ನಂದನ ಗೋವಿಂದ||2||*
*ದಶಮುಖ ಮರ್ಧನ ಗೋವಿಂದ||2||*
*ಪಕ್ಷಿವಾಹನ ಗೋವಿಂದ||2||*
*ಪಾಂಡವ ಪ್ರಿಯ ಗೋವಿಂದ||2||*
*ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ||2||*

*ಮತ್ಸ್ಯಕೂರ್ಮಾ ಗೋವಿಂದಾ||2||*
*ಮಧುಸೂಧನ ಹರಿ ಗೋವಿಂದಾ||2||*
*ವರಾಹ ನರಸಿಂಹ ಗೋವಿಂದಾ||2||*
*ವಾಮನಭೃಗು ರಾಮ ಗೋವಿಂದಾ||2||*
*ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ||2||*

*ಬಲರಾಮನುಜ ಗೋವಿಂದಾ||2||*
*ಬೌದ್ಧಕಲ್ಕಿ  ಗೋವಿಂದಾ||2||*
*ವೇಣು ಗಾನ ಪ್ರಿಯ ಗೋವಿಂದಾ||2||*
*ವೆಂಕಟರಮಣ ಗೋವಿಂದಾ||2||*
*ಗೋವಿಂದಾ ಹರಿ ಗೋವಿಂದ ವೆಂಕಟರಮಣ ಗೋವಿಂದ||2||*

*ಸೀತಾ ನಾಯಕ ಗೋವಿಂದಾ||2||*
*ಶ್ರಿತಜನ ಪಾಲಕ ಗೋವಿಂದಾ||2||*
*ದರಿದ್ರಜನ ಪೋಷಕ ಗೋವಿಂದಾ||2||*
*ಧರ್ಮ ಸಂಸ್ಥಾಪಾಕ ಗೋವಿಂದಾ||2||*
*ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ||2||*

*ಅನಾಥ ರಕ್ಷಕ ಗೋವಿಂದಾ||2||*
*ಆಪ ದ್ಬಾಂಧವ ಗೋವಿಂದಾ||2||*
*ಶರಣಾಗತ ವತ್ಸಲ ಗೋವಿಂದಾ||2||*
*ಕರುಣಾ ಸಾಗರ ಗೋವಿಂದಾ||2||*
*ಗೋವಿಂದಾ ಹರಿ ಗೋವಿಂದ ವೆಂಕಟರಮಣ ಗೋವಿಂದ||2||*

*ಕಮಲದಳಾಕ್ಷ ಗೋವಿಂದ||2||*
*ಕಾಮಿತಾಫಲದಾತಾ ಗೋವಿಂದಾ||2||*
*ಪಾಪವಿನಾಶಕ ಗೋವಿಂದಾ||2||*
*ಪಾಹಿ ಮುರಾರಿ ಗೋವಿಂದಾ||2||*
*ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ||2||*

*ಶ್ರೀ ಮುದ್ರಾಂಕಿತ ಗೋವಿಂದಾ||2||*
*ಶ್ರೀ ವಾತ್ಸಂಕೀತ ಗೋವಿಂದಾ||2||*
*ಧರಣಿ ನಾಯಕ ಗೋವಿಂದಾ||2||*
*ದಿನಕರತೇಜ ಗೋವಿಂದಾ||2||*
*ಗೋವಿಂದಾ ಹರಿ ಗೋವಿಂದ ವೆಂಕಟರಮಣ ಗೋವಿಂದ||2||*

*ಪದ್ಮಾವತಿ ಪ್ರಿಯ ಗೋವಿಂದಾ||2||*
*ಪ್ರಸನ್ನ ಮೂರ್ತಿ ಗೋವಿಂದಾ||2||*
*ಅಭಯ ಹಸ್ತ  ಗೋವಿಂದಾ||2||*
*ಮತ್ಸ್ಯಾವತಾರಾ ಗೋವಿಂದಾ||2||*
*ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ||2||*

*ಶಂಖ ಚಕ್ರ ಧರ ಗೋವಿಂದಾ||2||*
*ಶಾಂತ ಗಧಾದರ ಗೋವಿಂದಾ||2||*
*ವಿರಜಾತೀರ್ಥ ಗೋವಿಂದಾ||2||*
*ವಿರೋಧಿ ಮರ್ಧನ ಗೋವಿಂದಾ||2||*
*ಗೋವಿಂದಾ ಹರಿ ಗೋವಿಂದ ವೆಂಕಟರಮಣ ಗೋವಿಂದ||2||*

*ಸಾಲಗ್ರಾಮ ಹರ ಗೋವಿಂದಾ||2||*
*ಸಹಸ್ರ ನಾಮ ಗೋವಿಂದಾ||2||*
*ಲಕ್ಷ್ಮೀ ವಲ್ಲಭ ಗೋವಿಂದಾ||2||*
*ಲಕ್ಷ್ಮಣಾಗ್ರಜ ಗೋವಿಂದಾ||2||*
*ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ||2||*

*ಕಸ್ತೂರಿ ತಿಲಕ ಗೋವಿಂದಾ||2||*
*ಕಾಂಚನಾಂಬರಧಾರ ಗೋವಿಂದಾ||2||*
*ಗರುಡ ವಾಹನ ಗೋವಿಂದಾ||2||*
*ಗಜರಾಜ ರಕ್ಷಕ ಗೋವಿಂದಾ||2||*
*ಗೋವಿಂದಾ ಹರಿ ಗೋವಿಂದ ವೆಂಕಟರಮಣ ಗೋವಿಂದ||2||*

*ವಾನರ ಸೇವಿತ ಗೋವಿಂದಾ||2||*
*ವಾರಧಿ ಬಂಧನ ಗೋವಿಂದಾ||2||*
*ಸಪ್ತ ಗಿರಿವಾಸನೆ ಗೋವಿಂದಾ||2||*
*ಏಕ ಸ್ವರೂಪ ಗೋವಿಂದಾ||2||*
*ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ||2||*

*ಶ್ರೀ ರಾಮಕೃಷ್ಣ ಗೋವಿಂದಾ||2||*
*ರಘುಕುಲ ನಂದನ ಗೋವಿಂದಾ||2||*
*ಪ್ರತ್ಯ ಕ್ಷ ದೇವ ಗೋವಿಂದಾ||2||*
*ಪರಮ ದಯಾಕರ ಗೋವಿಂದಾ||2||*
*ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ||*

*ವಜ್ರಕವಚ ಧರ ಗೋವಿಂದಾ||2||*
*ವೈಜಯಂತಿ ಮಾಲ ಗೋವಿಂದಾ||2||*
*ಬಡ್ಡಿಕಾಸಿನವ ಗೋವಿಂದಾ||2||*
*ವಸುದೇವಸುತ ಗೋವಿಂದಾ||2||*
*ಗೋವಿಂದ ಹರಿ ಗೋವಿಂದ* *ವೆಂಕಟರಮಣ ಗೋವಿಂದ||2||*

*ಬಿಲ್ವಪತ್ರಾಚಿ೯ತ ಗೋವಿಂದಾ||2||*
*ಭಿಕ್ಷುಕ ಸಂಸ್ತುತ ಗೋವಿಂದಾ||2||*
*ಸ್ತ್ರೀ ಪುಂರೂಪ ಗೋವಿಂದಾ||2||*
*ಶಿವಕೇಶವ ಮೂರ್ತಿ ಗೋವಿಂದಾ||2||*
*ಗೋವಿಂದ ಹರಿ ಗೋವಿಂದ* *ವೆಂಕಟರಮಣ ಗೋವಿಂದ||2||*

*ಬ್ರ ಹ್ಮಾಂಡ ರೂಪ ಗೋವಿಂದಾ||2||*
*ಭಕ್ತ ರಕ್ಷಕ ಗೋವಿಂದಾ||2||*
*ನಿತ್ಯ ಕಲ್ಯಾಣ ಗೋವಿಂದಾ||2||*
*ನೀರಜನಾಭ ಗೋವಿಂದಾ||2||*
*ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ||2||*

*ಹತೀರಾಮಪ್ರಿಯ ಗೋವಿಂದಾ||2||*
*ಹರಿ ಸರ್ವೋತ್ತಮ ಗೋವಿಂದಾ||2||*
*ಜನಾರ್ಧನ ಮೂರ್ತಿ ಗೋವಿಂದಾ|2||*
*ಜಗತ್ಸಾಕ್ಷಿ ರೂಪ ಗೋವಿಂದ||2||*
*ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ||2||*

*ಅಭಿಷೇಕ ಪ್ರಿಯ ಗೋವಿಂದ||2||*
*ಆಪನ್ನಿವಾರಣ ಗೋವಿಂದ||2||*
*ರತ್ನ ಕಿರೀಟ ಗೋವಿಂದ||2||*
*ರಾಮಾನುಜನುತ ಗೋವಿಂದ||2||*
*ಗೋವಿಂದ ಹರಿ ಗೋವಿಂದ* *ವೆಂಕಟರಮಣ ಗೋವಿಂದ||2||*

*ಸ್ವಯಂಪ್ರಕಾಶ ಗೋವಿಂದ||2||*
*ಆಶ್ರಿತಪಕ್ಷಾ ಗೋವಿಂದ||2||*
*ನಿತ್ಯಶುಭಪ್ರದಾ ಗೋವಿಂದ||2||*
*ನಿಖಿಲಲೋಕೇಶ ಗೋವಿಂದ||2||*
*ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ||2||*

*ಆನಂದರೂಪ ಗೋವಿಂದ||2||*
*ಆದ್ಯಂತರಹಿತ ಗೋವಿಂದ||2||*
*ಇಹಪರದಾಯಕ ಗೋವಿಂದ||2||*
*ಇಭರಾಜರಕ್ಷಕ ಗೋವಿಂದ||2||*
*ಗೋವಿಂದ ಹರಿ ಗೋವಿಂದ* *ವೆಂಕಟರಮಣ ಗೋವಿಂದ ||2||*

*ಪರಮದಯಾಳೊ ಗೋವಿಂದಾ||2||*
*ಪದ್ಮನಾಭ ಹರಿ ಗೋವಿಂದಾ||2||*
*ತಿರುಮಲವಾಸ ಗೋವಿಂದಾ||2||*
*ತುಲಸಿವನಮಾಲ ಗೋವಿಂದಾ||2||*
*ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ||2||*

*ಶೇಷಶಯನ ಗೋವಿಂದ||2||*
*ಶೇಷಾದ್ರಿ ನಿಲಯ ಗೋವಿಂದಾ||2||*
*ಶ್ರೀ ಶ್ರೀನಿವಾಸ ಗೋವಿಂದಾ||2||*
*ಶ್ರೀ ವೆಂಕಟೇಶ ಗೋವಿಂದಾ||2||*
*ಓಮ್ ನಮೋ ವೇಂಕಟೇಶ್ವರಾಯ ನಮಃ*
*ಓಮ್ ನಮೋ ಗೋವಿಂದಾಯ ನಮಃ ಓಮ್ ನಮೋ ಶ್ರೀನಿವಾಸಯ ನಮಃ. ಏಳೂ ಕುನ್ಡಲವಾಡ ಗೋವಿಂದ. ಓಮ್ ನಮೋ ನಾರಾಯಣಯ ನಮಃ.*

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...