Friday 27 January 2017

*ಅಪ್ಪ* *ಅಮ್ಮ* *ಒಂದು ಸುಂದರ ವಿಶ್ವ*

*ಅಪ್ಪ* *ಅಮ್ಮ*

*ಒಂದು ಸುಂದರ ವಿಶ್ವ*

*ಅಮ್ಮ*.. ನಿನ್ನನ್ನು ಪ್ರಪಂಚಕ್ಕೆ ಪರಿಚಯಿಸುತ್ತಾಳೆ
*ಅಪ್ಪ*..ಪ್ರಪಂಚವನ್ನು ನಿನಗೆ ಪರಿಚಯಿಸುತ್ತಾನೆ.

ಜೀವ.. *ಅಮ್ಮ*ನದು.
ಜೀವನ.. *ಅಪ್ಪ*ನದು.

ಹಸಿವೆ ತಿಳಿಯದಂತೆ *ಅಮ್ಮ* ನೋಡುತ್ತಾಳೆ.
ಹಸಿವಿನ ಬೆಲೆಯನ್ನು *ಅಪ್ಪ* ತಿಳಿಸುತ್ತಾನೆ.

*ಅಮ್ಮ* ಭದ್ರತೆಯಾದರೆ..
*ಅಪ್ಪ* ಬಾಧ್ಯತೆಯಾಗುತ್ತಾನೆ..

ಬೀಳದಂತೆ ಹಿಡಿಯಬೇಕೆಂದು *ಅಮ್ಮ* ನೋಡುತ್ತಾಳೆ..
ಬಿದ್ದರೂ ಮೇಲೆ ಏಳಬೇಕೆಂದು *ಅಪ್ಪ* ಹೇಳುತ್ತಾನೆ..

ನಡೆಸುವದು *ಅಮ್ಮ*ನಾದರೆ..
ನಡವಳಿಕೆ *ಅಪ್ಪ*ನಿಂದ..

ತನ್ನ ಅನುಭವಗಳನ್ನು ವಿದ್ಯೆಯಂತೆ ಬೋಧಿಸುತ್ತಾಳೆ *ಅಮ್ಮ*..
ನಿನ್ನ ಅನುಭವವೇ ವಿದ್ಯೆ ಎಂದು ತಿಳಿಸುವಂತೆ ಮಾಡುತ್ತಾನೆ *ಅಪ್ಪ*..

*ಅಮ್ಮ* ಆಲೋಚನೆಯಾದರೆ..
*ಅಪ್ಪ* ಆಚರಣೆ..

*ಅಮ್ಮ*ನ ಪ್ರೇಮವನ್ನು ನೀನು ಹಸುಳೆ ಇರುವಾಗಲೇ ತಿಳಿದು ಕೊಳ್ಳುತ್ತೀಯಾ..

ಅದರೆ...

*ಅಪ್ಪ*ನ ಪ್ರೇಮವನ್ನು ತಿಳಿದು ಕೊಳ್ಳುವದು ನೀನೊಬ್ಬ ಹಸುಳೆಯ ತಂದೆ ಅದಾಗಲೇ..☺☺
love your parents🙏

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...