Sunday 31 July 2016

ಮರದ ಬಾಗಿಣದಲ್ಲಿ ಹಾಕುವ ಪದಾರ್ಥಗಳು ಮತ್ತು ದೇವತೆಗಳು., Items to be put in the Bhagina.


೧. ಅರಿಸಿನ : ಗೌರಿದೇವೀ. Turmeric : Gowri Devi
೨. ಕುಂಕುಮ : ಮಹಾಲಕ್ಷ್ಮೀ Kumkum : Maha Lakshmi
೩. ಸಿಂಧೂರ : ಸರಸ್ವತೀ Sindoor : Saraswathi
೪. ಕನ್ನಡಿ : ರೂಪಲಕ್ಷ್ಮೀ. Mirror : Roopa Lakshmi
೫. ಬಾಚಣಿಗೆ : ಶೃಂಗಾರಲಕ್ಷ್ಮೀ. Comb: Sringara Lakshmi
೬. ಕಾಡಿಗೆ : ಲಜ್ಜಾಲಕ್ಷ್ಮೀ. : Kajal : Lajja Lakshmi
೭. ಅಕ್ಕಿ : ಶ್ರೀ ಲಕ್ಷ್ಮೀ. Rice : Shree Lakshmi
೮. ತೊಗರಿಬೇಳೆ : ವರಲಕ್ಷ್ಮೀ. Toor Dal : Vara Lakshmi
೯. ಉದ್ದಿನಬೇಳೆ : ಸಿದ್ದಲಕ್ಷ್ಮೀ. Urda Dal : Siddha Lakshmi
೧೦. ತೆಂಗಿನಕಾಯಿ : ಸಂತಾನಲಕ್ಷ್ಮೀ. Coconut: Santana Lakshmi
೧೧. ವೀಳ್ಯದ ಎಲೆ : ಧನಲಕ್ಷ್ಮೀ. Bettel Leaves : Dhana Lakshmi
೧೨. ಅಡಿಕೆ : ಇಷ್ಟಲಕ್ಷ್ಮೀ. Bettel Nut – Issta Lakshmi
೧೩. ಫಲ(ಹಣ್ಣು) : ಜ್ಞಾನಲಕ್ಷ್ಮೀ. Fruit – Gyana Lakshmi
೧೪. ಬೆಲ್ಲ : ರಸಲಕ್ಷ್ಮೀ. Jaggery : Rasa Lakshmi
೧೫. ವಸ್ತ್ರ : ವಸ್ತ್ರಲಕ್ಷ್ಮೀ. Cloth : Vasthra Lakshmi
೧೬. ಹೆಸರುಬೇಳೆ : ವಿದ್ಯಾಲಕ್ಷ್ಮೀ. Moong dal : Vidhya Lakshmi
ಮುತೈದೆ ದೇವತೆಯರು ೧೬ ಜನರು. ಇವರನ್ನು ಷೋಡಶಲಕ್ಷ್ಮೀಯರು ಎಂದು ಕರೆಯುತ್ತಾರೆ..
Married woman are equal to 16 people.They call them Shoda Lakshmi.
ಗೌರಿ, ಪದ್ಮ, ಶುಚಿ, ಮೇಧಾ, ಸಾವಿತ್ರಿ, ವಿಜಯಾ, ಜಯಾ, ದೇವಸೇನಾ, ಸಾಹಾ, ಮಾತರಲೋಕಾ, ಮಾತಾರಾ, ಶಾಂತೀ, ಪೃಥ್ವಿ, ಧೃತೀ, ತುಷ್ಟೀ, ಸ್ವಧಾದೇವಿ..
Gowri, Padhma, Shuchi, Medha, Savitiri, Vijaya, Jaya, Devasena, Saha, Mataraloka, Matara, Shanthi, Pruthvi, Druthi, Tushti, Swadhadevi.
ಸೀರೆ ಸೆರಗಿನಲ್ಲಿ ಮಹಾಲಕ್ಷ್ಮೀಯು ಸೌಭಾಗ್ಯ ರೂಪದಲ್ಲಿರುವುದರಿಂದ ಸೆರಗು ಹಿಡಿದು ಮರದ ಬಾಗಿಣ ಕೊಡುತ್ತಾರೆ..
Goddess Lakshmi resides in the saree pallu, and that;s why you should hold the pallu and give the Bhagina.
ಮರದ ಬಾಗಿಣಕ್ಕೆ ಸಂಸ್ಕೃತದಲ್ಲಿ ವೇಣುಪಾತ್ರ ಎಂದು ಕರೆಯುತ್ತಾರೆ..
Maradha Bhagina is called as Venu Patra in Sanskrit.
ಮರದಬಾಗಿಣದಲ್ಲಿ ನಾರಾಯಣನ ಅಂಶ ಇರುತ್ತದೆ..
Lord Narayana resides in Maradha Bhagina.
ಮರವೆಂಬ ನಾರಾಯಣ ಮತ್ತು ಒಳಗಿರುವ ಲಕ್ಷ್ಮಿಯರು ತರಹ ಜೊತೆಯಲ್ಲಿ,
ದಂಪತಿಗಳು ಲಕ್ಷ್ಮೀ-ನಾರಾಯಣರ ತರಹ ಇರಲಿ ಅನ್ನೋ ಕಾರಣಕ್ಕೆ ಮತ್ತು ಸುಮಂಗಲಿ ತನ ಯಾವಾಗಲೂ ಇರಲಿ ಅನ್ನೋ ಕಾರಣಕ್ಕೆ ೧೬ ಸುಮಂಗಲೀ ದೇವತೆಗಳ ಸಾಕ್ಷಿಯಾಗಿ, ಬಾಗಿಣ ಕೊಡುತ್ತಾರ.

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...