Sunday 31 July 2016

:-))

•ಮನೆ ಸುಟ್ಟರೆ ವಿಮಾ ತಗೋಬಹುದು, ಕನಸುಗಳು ಸುಟ್ಟರೆ ಏನು ಮಾಡೋಣ??
•ಆಕಾಶದಿಂದ ಮಳೆ ಸುರಿದರೆ ಛತ್ರಿ ಹಿಡಿಯಬಹುದು, ಕಣ್ಣಿಂದ ಹನಿ ಸುರಿದರೆ ಏನು ಮಾಡೋಣ?
•ಸಿಂಹ ಘರ್ಜಿಸಿದರೆ ಓಡಿಹೋಗಬಹುದು, ಅಹಂಕಾರ ಘರ್ಜಿಸಿದರೆ ಏನು ಮಾಡೋಣ?
•ಮುಳ್ಳು ಚುಚ್ಚಿದರೆ ತೆಗೆಯಬಹುದು, ಯಾವುದೋ ಮಾತು ಚುಚ್ಚಿದರೆ ಏನು ಮಾಡೋಣ?
•ನೋವು ಆದರೆ ಔಷಧಿ ತೊಗೋಬಹುದು, ವೇದನೆ ಆದರೆ ಏನು ಮಾಡೋಣ?
*ಒಬ್ಬ ಒಳ್ಳೆಯ ಮಿತ್ರ* ಒಂದೊಳ್ಳೆ ಔಷಧೀಯ ಹಾಗೆ, ಆದರೆ *ಒಂದೊಳ್ಳೆ ಗೆಳೆಯರ ಬಳಗ* ಒಂದು *ಪೂರ್ತಿ ಔಷಧ ಅಂಗಡಿ* ಇದ್ದ ಹಾಗೆ.
*ಗೆಳೆಯರನ್ನ ಗೆಳೆತನವನ್ನ ಬೆಳೆಸಿ ಪ್ರೀತಿಸಿ ಹಾಗೂ ಹರಸಿ*.

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...