Friday 8 January 2016

#Shared !! ;)

ನಿಜವಾದ ದಾನಿ.....ಜಿಪುಣ....!
ನಿಜವಾದ ರಾಜಕಾರಣಿ.....ಸಮಯಕ್ಕೆ ತಕ್ಕಂತೆ ಹೇಳಿಕೆ ಬದಲಿಸುವವನು...!
ನಿಜವಾದ ಸನ್ಯಾಸಿ......ಮಾತು ಕಡಿಮೆ...!
ನಿಜವಾದ ಗುರು....ನಾ ಹೇಳಿಕೊಟ್ಟಿದ್ದು ಎಂದು ಹೇಳುವುದಿಲ್ಲ....!
ನಿಜವಾದ ಫೇಸ್ ಬುಕ್ ಪ್ರೇಮಿ.....ತನ್ನದೇ ಕವನ ಕಾಪಿ ಪೇಸ್ಟ್ ಆಗಿದ್ದರೂ ತಲೆ ಕೆಡಿಸಿಕೊಳ್ಳುವುದಿಲ್ಲ....ಬೇರೆಯವರ ಹೆಸರು ಇದ್ದರೂ ಕೂಡ....!
ನಿಜವಾದ ಪ್ರೇಮಿ....ಪ್ರೇಯಸಿಗೆ ಪದೇ ಪದೇ ಕಾಲ್ ಮಾಡುವುದಿಲ್ಲ.......!
ನಿಜವಾದ ಗಂಡ.......ಮನೆ ಕೆಲಸವನ್ನೆಲ್ಲಾ ಮಾಡುತ್ತಾನೆ....!
ನಿಜವಾದ ಮಕ್ಕಳು......ಅಪ್ಪ, ಅಮ್ಮ ಹೇಳಿದ್ದನ್ನು ನಿಷ್ಠೆಯಿಂದ ಕೇಳಿ...ಆಮೇಲೆ ತಮ್ಮ ಇಚ್ಛೆಯಂತೆ ಮಾಡುವರು....!
ನಿಜವಾದ ಕಳ್ಳ....ಕಳ್ಳತನವಾದ ಮೇಲೂ, ಮಾರನೆ ದಿನ ಮತ್ತೆ ಅದೇ ಮನೆಗೆ ಕಳ್ಳತನ...ಏನಾದರೂ ಬಿಟ್ಟಿರಬಹುದಾ ಎಂದು ಹುಡುಕಲು...!
ನಿಜವಾದ ಗೆಳೆಯ.....ಯಾವಾಗಲೂ ಒಳ್ಳೆಯದನ್ನು ಮಾತ್ರ ಹೇಳುವಾತ.....!
ಬಸಮ್ಮನ ಸಹವಾಸ....ಉಪವಾಸ

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...