Wednesday 23 April 2014

ನಟಸಾರ್ವಭೌಮ ವರನಟ ಡಾ.ರಾಜ್‌ಕುಮಾರ್ ಅವರ 86ನೇ ಜನ್ಮದಿನಾಚರಣೆ

ಈ ಹೃದಯದಲ್ಲಿ ಇರುವನೇ...?
ಅಲ್ಲಿಯೂ ಇರುವನು.
ಈ ಹೃದಯದಲ್ಲಿ ಇದ್ದಾನೆಯೇ?
ಅಲ್ಲಿಯೂ ಇದ್ದಾನೆ
ಈ ಹೃದಯದಲ್ಲಿ?
ಅಲ್ಲಿಯೂ
ಆ ಹೃದಯದಲ್ಲಿ?
ಅಲ್ಲಿಯೂ
ಆ.......... ಎಲ್ಲೆಲ್ಲೂ ಇದ್ದಾನೆ.... ಎಲ್ಲೆಲ್ಲೂ ಇದ್ದಾನೆ...

ಎಲ್ಲೆಲ್ಲು ನೀನೆ ಎಲ್ಲೆಲ್ಲು ನೀನೆ
ಎಲ್ಲೆಲ್ಲು ನೀನೆ ಎಲ್ಲೆಲ್ಲು ನೀನೆ
ಆಹ ..ಎಲ್ಲೆಲ್ಲು ನೀನೆ ಎಲ್ಲೆಲ್ಲು ನೀನೆ
ಎಲ್ಲೆಲ್ಲು ನೀನೆ ಎಲ್ಲೆಲ್ಲು ನೀನೆ

ಏನ್ ಗುರೂ ಇದೆಲ್ಲ? ಅಂತ ಕೇಳ್ತೀರಾ?

ಹೇಳುವುದಕ್ಕೂ ಕೇಳುವುದಕ್ಕೂ ಇದು ಸಮಯವಲ್ಲ..

ಇದು ಅಣ್ಣಾವ್ರ ಹುಟ್ಟುಹಬ್ಬದ ಖುಷಿ 















 

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...