Wednesday 12 March 2014

Super jodi..Shivanna on rock..

ಇದೀಗ ಬಂದ ಸುದ್ದಿ...
ಇಷ್ಟು ದಿನ ಬರೀ ಜಾಹಿರಾತುಗಳಲ್ಲಿ ಒಟ್ಟಿಗೆ ಅಭಿನಯಿಸುತ್ತಿದ್ದ ಬಚ್ಚನ್ ಮತ್ತು ಶಿವಣ್ಣ ಇದೀಗ ಕನ್ನಡ ಚಲನಚಿತ್ರದಲ್ಲಿ ಓಟ್ಟಿಗೆ ನಟಿಸುತ್ತಿದ್ದಾರಂತೆ..ಶಿವಣ್ಣ..ಕಬೀರನಾಗಿ..ಬಚ್ಚನ್..ರಮಾಕಾಂತನಾಗಿ ನಟಿಸ್ತಾಯಿದ್ದಾರಂತೆ....ಇದಕ್ಕಿಂತ ಸಂತೋಷದ ವಿಷಯ ನಮ್ ಕನ್ನಡಿಗರಿಗೆ ಇನ್ನೇನಿದೆ

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...