Saturday, 2 November 2013

||"ಕನ್ನಡ"ವೆಂದರೆ ಬರಿ ಭಾಷೆಯಲ್ಲ , ಬರಿ ಭಾವವು ಅಲ್ಲ ; ಅದು ಭಾವ , ಭಾವನೆಗಳ ಉಗಮ ಸ್ಥಾನವಾದ "ಹೃದಯ", ಸಿರಿಗನ್ನಡಂ ಗೆಲ್ಗೆ.. ಸಿರಿಗನ್ನಡಂ ಬಾಳ್ಗೆ..ಕನ್ನಡವೇ ನಿತ್ಯ... ಕನ್ನಡವೇ ಸತ್ಯ...||
ツ ಸಮಸ್ತ ಬಂಧು ಭಾಂಧವರೆಲ್ಲರಿಗೂ ಕರ್ನಾಟಕ ರಾಜ್ಯೊತ್ಸವದ ಶುಭಾಶಯಗಳು _/\_
ಸದರಿ ಶುಭಾಶಯದ ದಿನದಂದೇ, ತಾಯಿ ಭುವನೇಶ್ವರಿಯ ದಯೆಯಿಂದ ನನಗೆ ಅಂತರ
ಕಾಲೇಜು ಶಾಸ್ತ್ರೀಯ ಸಂಗೀತ ಸ್ಪರ್ದೆಯಲ್ಲಿಗಳಿಸಿದ್ದ ಎರಡನೇ ಪ್ರಶಸ್ತಿಯ ಬಹುಮಾನವನ್ನು ಇಂದುಕೊಟ್ಟರು. ತಾಯಿ ಭುವನೇಶ್ವವರಿಯ ಸಂಪೂರ್ಣ ಶುಭಾಶೀರ್ವಾದವು ತಮಗೂ ಹಾಗೂ ತಮ್ಮ ಪ್ರೀತಿಯ ಕುಟುಂಬ ವರ್ಗದವರಿಗೂ ಚಿರಂತನವಾಗಿರಲಿ ツ
|| ಜೈ ಹಿಂಧ್ ||
|| ಜೈ ಕರ್ನಾಟಕ ಮಾತೆ |